ತುಳು ಸುಂದರಿ ಕೃತಿ ಶೆಟ್ಟಿ ಉಪ್ಪೇನ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು.

Savita M B
Nov 26,2023


ನಂತರ, ಕೃತಿ ಅವರು ಸತತ ಚಿತ್ರಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ


ಆದರೆ ಇತ್ತೀಚೆಗೆ ಕೃತಿ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿವೆ.


ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿರುವ ಈ ಕೆಚ್ಚೆದೆಯ ತುಳು ಚೆಲುವೆ


ಇವರ ಇತ್ತೀಚಿನ ತೆಲುಗು ಸಿನಿಮಾ ಕಸ್ಟಡಿ.


ಅಬ್ಬರದಿಂದ ಒಂದು ರೇಂಜ್ ಗೆ ಹೋದ ಕೃತಿ ಶೆಟ್ಟಿ ಸದ್ಯ ಕ್ರೇಜ್‌ ಕಡಿಮೆಯಾಗಿದೆ


ಇತ್ತೀಚಿನವರೆಗೂ ವಾಂಟೆಡ್ ಹೀರೋಯಿನ್ ಆಗಿದ್ದ ಕೃತಿ ರೇಸ್ ನಲ್ಲಿ ಹಿಂದೆ ಬಿದ್ದಿದ್ದಾರೆ.


ಸದ್ಯ ಕೃತಿ ಶೆಟ್ಟಿಗೆ ಸ್ಟಾರ್ ಹೀರೋ ಸಿನಿಮಾದಲ್ಲಿ ಬಂಪರ್ ಆಫರ್ ಬಂದಿದೆ ಎಂಬುದು ಲೇಟೆಸ್ಟ್ ಟಾಕ್.

VIEW ALL

Read Next Story