ಕೃತಿ ಅವರು ಚಿಕ್ಕ ವಯಸಿನಲ್ಲೇ ಮಾಡಲಿಂಗ್ ಮಾಡುವಲ್ಲಿ ತುಂಬಾ ಆಸಕ್ತಿ ವಹಿಸಿದವರು.
ಇವರು ಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಜಾಹಿರಾತುಗಳಲ್ಲಿ ಅಭಿನಹಿಸುತಿದ್ದರು.
ಇವರನ್ನು ಸ್ಪಾರ್ ಬಿಲ್ ಬೋರ್ಡ್ ನ ಜಾಹಿರತುವಿನಲ್ಲಿ ನೋಡಿದ ತೆಲುಗು ನಿರ್ದೇಶಕ ರಾಜ್ ಪಿಪ್ಪಲ ಅವರು ತಮ್ಮ ಸಿನೆಮಾದಲ್ಲಿ ಅಭಿನಹಿಸಲು ಅವಕಾಶ ಕೊಟ್ಟರು.
ಇದಾದ ನಂತರ ಕೃತಿ ಖರಬಂದ ಅವರು ತೆಲುಗಿನ ಅನೇಕ ಚಿತ್ರಗಳಲ್ಲಿ ಅಭಿನಹಿಸಿದ್ದರು ಯಾವುದೇ ಹೆಸರು ಮಾಡಲಿಲ್ಲ.
2012 ರಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶ ದೊರೆಯಿತು.
ಯಶ್ ಅವರ ನಾಯಕತ್ವದಲ್ಲಿ ಮೂಡಿ ಬಂದ ಗೂಗ್ಲಿ ಚಿತ್ರದಲ್ಲಿ ಕಾಣಿಸಿಕೊಂಡರು.