Kriti Sanon

ಬಾಲಿವುಡ್ ಬೆಡಗಿ ಕೃತಿ ಸನನ್ ಗುಲಾಬಿ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದಾರೆ.

Krishna N K
Feb 03,2024

Kriti Sanon pics

ಕೃತಿ ಶೇರ್ ಮಾಡಿರುವ ಇತ್ತೀಚಿನ ಫೋಟೋಸ್‌ ನೋಡಿ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Kriti Sanon movies

ಕೃತಿ ಸನನ್ ತೆಲುಗಿನ ಒನ್ ನೆನೊಕ್ಕಡಿನೆ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು.

Adipurush movie

ಕಳೆದ ವರ್ಷ ಕೃತಿ ಆದಿಪುರುಷ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.

Kriti in Adipurush

ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್‌ ಜೊತೆ ಸೀತೆಯ ಪಾತ್ರದಲ್ಲಿ ಕೃತಿ ಅಭಿನಯಿಸಿದರು.

Kriti Sanon photos

ಇತ್ತೀಚೆಗಷ್ಟೇ ಈ ಚೆಲುವೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳು ಸದ್ದು ಮಾಡುತ್ತಿವೆ.

Kriti movies list

ಬಾಲಿವುಡ್‌ನ ರಾಬ್ರಾ, ಲುಕಾ ಚುಪ್ಪಿ, ಹೌಸ್ ಪುಲ್ 4 ಮತ್ತು ಮಿಮಿ ಬ್ಲಾಕ್‌ಬಸ್ಟರ್ ಸಿನಿಮಾಗಳು ಕೃತಿ ಕೆರಿಯರ್‌ಗೆ ಹೈಪ್‌ ನೀಡಿದವು.

Kriti saree pics

ಇತ್ತೀಚೆಗೆ ಈ ಬಿಟೌನ್‌ ಸುಂದರಿ ಗುಲಾಬಿ ಬಣ್ಣದ ಸೀರೆಯುಟು ಮಿಂಚಿದ್ದು, ಫೋಟೋಸ್‌ ವೈರಲ್‌ ಆಗಿವೆ.

VIEW ALL

Read Next Story