ಬ್ಲೂ ಸಾರಿಯಲ್ಲಿ ಜಗಮಗಿಸಿದ ಕೃತಿ ಸನೋನ್ ಅಂದ..!

Published by: Krishna N K | Nov 10, 2023

Manish Malhotra

ಜನಪ್ರಿಯ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ದೀಪಾವಳಿ ಬಾಷ್‌ನಲ್ಲಿ ಕೃತಿ ಭಾಗವಹಿಸಿದ್ದರು.

Published by: Krishna N K | Nov 10, 2023

Blue saree

ಸಮಾರಂಭದ ಭಾಗವಾಗಿ ಕೃತಿ ಸನನ್ ನೀಲಿ ಬಣ್ಣದ ಮಿನುಗುವ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

Published by: Krishna N K | Nov 10, 2023

Kriti Sanon hot pic

ನೀಲಿ ಚಿಟ್ಟೆಯಂತೆ ಕಾಣಿಸುತ್ತಿರುವ ಕೃತಿ ತನ್ನ ಹಾಟ್ ಸೀರೆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Published by: Krishna N K | Nov 10, 2023

1 Nenokkadine

ಮಹೇಶ್ ಬಾಬು ಅಭಿನಯದ 1 ನೇನೊಕ್ಕಡಿನೆ ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಕೃತಿ ಪ್ರವೇಶ ಮಾಡಿದರು.

Published by: Krishna N K | Nov 10, 2023

Kriti in Blue saree

ಸಧ್ಯ ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ತನ್ನ ಸೌಂದರ್ಯವನ್ನು ಮೆರೆದಿರುವ ಕೃತಿ ಸನನ್ ಫೋಟೋಸ್‌ ಸಖತ್‌ ಟ್ರೆಂಡ್‌ ಆಗುತ್ತಿವೆ.

Published by: Krishna N K | Nov 10, 2023

Kriti fans

ಕೃತಿ ಕಣ್ಣಲ್ಲಿ ದೀಪಾವಳಿಯ ಬೆಳಕೆಲ್ಲ ಕಾಣುತ್ತಿದೆ ಎಂದು ನೆಟಿಜನ್‌ಗಳು ಕಾಮೆಂಟ್‌ ಮೂಲಕ ಹಾಡಿ ಹೊಗಳುತ್ತಿದ್ದಾರೆ.

Published by: Krishna N K | Nov 10, 2023

Adipurush

ಆದಿ ಪುರುಷ ಚಿತ್ರದಲ್ಲಿ ಜಾನಕಿ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಬಾಲಿವುಡ್ ನಟಿ ಕೃತಿ ಸನನ್

Published by: Krishna N K | Nov 10, 2023

VIEW ALL

Read Next Story