ಇಷ್ಟು ದಿನ ತುಂಡು ಬಟ್ಟೆ ತೊಟ್ಟು ಬಳುಕುವ ಸೊಂಟ ದರ್ಶನ ಮಾಡಿಸುತ್ತಿದ್ದ ಚೆಲುವೆ ಕೃತಿ ಸನೋನ್ ಸಧ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.
ಜನಪ್ರಿಯ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ದೀಪಾವಳಿ ಬಾಷ್‌ನಲ್ಲಿ ಕೃತಿ ಭಾಗವಹಿಸಿದ್ದರು.
ಸಮಾರಂಭದ ಭಾಗವಾಗಿ ಕೃತಿ ಸನನ್ ನೀಲಿ ಬಣ್ಣದ ಮಿನುಗುವ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ನೀಲಿ ಚಿಟ್ಟೆಯಂತೆ ಕಾಣಿಸುತ್ತಿರುವ ಕೃತಿ ತನ್ನ ಹಾಟ್ ಸೀರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಹೇಶ್ ಬಾಬು ಅಭಿನಯದ 1 ನೇನೊಕ್ಕಡಿನೆ ಚಿತ್ರದ ಮೂಲಕ ಸೌತ್ ಸಿನಿರಂಗಕ್ಕೆ ಕೃತಿ ಪ್ರವೇಶ ಮಾಡಿದರು.
ಸಧ್ಯ ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ತನ್ನ ಸೌಂದರ್ಯವನ್ನು ಮೆರೆದಿರುವ ಕೃತಿ ಸನನ್ ಫೋಟೋಸ್ ಸಖತ್ ಟ್ರೆಂಡ್ ಆಗುತ್ತಿವೆ.
ಕೃತಿ ಕಣ್ಣಲ್ಲಿ ದೀಪಾವಳಿಯ ಬೆಳಕೆಲ್ಲ ಕಾಣುತ್ತಿದೆ ಎಂದು ನೆಟಿಜನ್‌ಗಳು ಕಾಮೆಂಟ್ ಮೂಲಕ ಹಾಡಿ ಹೊಗಳುತ್ತಿದ್ದಾರೆ.
ಆದಿ ಪುರುಷ ಚಿತ್ರದಲ್ಲಿ ಜಾನಕಿ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಬಾಲಿವುಡ್ ನಟಿ ಕೃತಿ ಸನನ್