ಗೋಲ್ಡನ್‌ ಗೌನ್‌ ತೊಟ್ಟು ಪೋಸ್‌ ನೀಡಿದ ಕುಡ್ಲ ಬೆಡಗಿ ಕೃತಿ ಶೆಟ್ಟಿ

Zee Kannada News Desk
Jun 13,2023


ಕೃತಿ ಶೆಟ್ಟಿಯ ಗೌನ್‌ ಲುಕ್‌ಗೆ ಫ್ಯಾನ್ಸ್‌ ಫಿಧ ಆಗಿದ್ದಾರೆ.


ಕೃತಿ ಶೆಟ್ಟಿ ಉಪ್ಪೇನ ಚಿತ್ರದ ಮೂಲಕ ಟಾಲಿವುಡ್‍ಗೆ ಪಾದರ್ಪಣೆ ಮಾಡಿದರು


ತುಳು ನಾಡ ಸುಂದರಿಗೆ ತೆಲುಗು , ತಮಿಳು ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಡಿಮ್ಯಾಂಡ್‌ ಹೆಚ್ಚಿದೆ


ಗೋಲ್ಡ್ ಕಲರ್ ಡ್ರೆಸ್‍ನಲ್ಲಿ ಮಾದಕ ನೋಟದ ಫೋಟೋಗಳಿಗೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ


ನಟಿ ಹೊಸ ಫೋಟೊ ಶೂಟ್‌ ಗೆ ಅಭಿಮಾನಿಗಳ ಪ್ರೀತಿ, ಪ್ರೇಮ ಸೋಶಿಯಲ್‌ ಮೀಡಿಯಾದಲ್ಲಿ ಹರಿದು ಬರುತ್ತಿದೆ.


ಕೃತಿ ಶೆಟ್ಟಿ ಇತ್ತೀಚೆಗೆ ತೆಲುಗಿನಲ್ಲಿ ನಾಗ ಚೈತನ್ಯ ಅಭಿನಯದ ಕಸ್ಟಡಿ ಚಿತ್ರದಲ್ಲಿ ನಟಿಸಿದ್ದರೂ ಅಷ್ಟಾಗಿ ಖ್ಯಾತಿ ಗಳಿಸಲಿಲ್ಲ


ಶ್ಯಾಮ್ ಸಿಂಘರಾಯ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ಗುರಿಸಿಕೊಂಡರು


ಕರಾವಳಿ ಚೆಲುವೆ ಕೃತಿ ಶೆಟ್ಟಿಗೆ ಕಾಲಿವುಡ್ ನಲ್ಲಿ ಬೇಡಿಕೆ ಇದೆ ಅಂಥೆ

VIEW ALL

Read Next Story