ತುಳು ಸುಂದರಿ ಕೃತಿ ಶೆಟ್ಟಿ ಉಪ್ಪೇನ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು.
ಇತ್ತೀಚಿಗೆ ಕೃತಿ ನಟಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಿಡುಗಡೆಯಾಗಿವೆ.
ಇತ್ತೀಚೆಗೆ ತೆಲುಗಿನಲ್ಲಿ ನಾಗ ಚೈತನ್ಯ ಅಭಿನಯದ ಕಸ್ಟಡಿ ಚಿತ್ರದಲ್ಲಿ ನಟಿಸಿದ್ದರು.
ಇತ್ತೀಚೆಗೆ ಕೃತಿ ಶೆಟ್ಟಿ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿವೆ.
ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿರುವ ಈ ಕೆಚ್ಚೆದೆಯ ತುಳು ಚೆಲುವೆ.
ಇತ್ತೀಚಿನವರೆಗೂ ವಾಂಟೆಡ್ ಹೀರೋಯಿನ್ ಆಗಿದ್ದ ಕೃತಿ ರೇಸ್ ನಲ್ಲಿ ಹಿಂದೆ ಬಿದ್ದಿದ್ದಾರೆ.
ಸದ್ಯ ಕೃತಿ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕೃತಿ ಶೆಟ್ಟಿಗೆ ಸ್ಟಾರ್ ಹೀರೋ ಸಿನಿಮಾದಲ್ಲಿ ಬಂಪರ್ ಆಫರ್ ಬಂದಿದೆ ಎಂಬುದು ಲೇಟೆಸ್ಟ್ ಟಾಕ್.