ಮಲೈಕಾ ಅರೋರಾ 49 ವರ್ಷವಾದ್ರೂ ಇಷ್ಟೊಂದು ಫಿಟ್‌ ಆಗಿರಲು ಇದೇ ಕಾರಣ..!

Published by: Chetana N Devarmani | Sep 29, 2023

ಮಲೈಕಾ ಅರೋರಾ

ಮಲೈಕಾ ಅರೋರಾ ಅವರಿಗೆ 49 ವರ್ಷ, ಆದರೆ ಅವರನ್ನು ನೋಡಿದರೆ ಅವರ ವಯಸ್ಸನ್ನು ಊಹಿಸಲು ಸಾಧ್ಯವಿಲ್ಲ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ತನ್ನನ್ನು ಫಿಟ್ ಆಗಿಟ್ಟುಕೊಳ್ಳಲು ಮಲೈಕಾ ಜಿಮ್, ವ್ಯಾಯಾಮ, ನಡಿಗೆ ಮತ್ತು ಆರೋಗ್ಯಕರ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ಮಲೈಕಾ ಅರೋರಾ ಯಾವಾಗಲೂ ಜನರಿಗೆ ತಮ್ಮ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಂಡು ವಾಕಿಂಗ್‌ಗೆ ಹೋಗುವಂತೆ ಹೇಳುತ್ತಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ವರ್ಕೌಟ್ ಸಮಯದಲ್ಲಿ‌ ಅವರು ಕಿಕ್ ಬಾಕ್ಸಿಂಗ್, ಸ್ಕೌಟ್ಸ್ ಸೇರಿದಂತೆ ದೇಹವನ್ನು ಫಿಟ್‌ ಮಾಡುವ ಎಕ್ಸೈಸ್‌ ಮಾಡುತ್ತಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ಮಲೈಕಾ ಅರೋರಾ ಯೋಗ ಮಾಡಲು ಸಹ ಇಷ್ಟಪಡುತ್ತಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ವರ್ಕೌಟ್‌ಗಳ ಜೊತೆಗೆ ಮಲೈಕಾ ಅರೋರಾ ತಮ್ಮ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ಭಾರೀ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಬದಲಿಗೆ, ಮಲೈಕಾ ನಿಯಮಿತ ಮಧ್ಯಂತರದಲ್ಲಿ ಏನನ್ನಾದರೂ ತಿನ್ನುತ್ತಲೇ ಇರುತ್ತಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ಜಂಕ್ ಫುಡ್, ಕರಿದ ಆಹಾರ, ಅತಿಯಾದ ಎಣ್ಣೆ ಮತ್ತು ಉಪ್ಪಿನಿಂದ ಮಲೈಕಾ ದೂರ ಉಳಿದಿದ್ದಾರೆ.

Published by: Chetana N Devarmani | Sep 29, 2023

ಮಲೈಕಾ ಅರೋರಾ

ಫಿಟ್‌ನೆಸ್ ವಿಚಾರದಲ್ಲಿ ಬಾಲಿವುಡ್‌ ನಟಿ ಮಲೈಕಾ ಅರೋರಾ ಹೊಸ ಸುಂದರಿಯರನ್ನೂ ಸೋಲಿಸುತ್ತಾರೆ.

Published by: Chetana N Devarmani | Sep 29, 2023

VIEW ALL

Read Next Story