ದೀಪಾವಳಿಗೆ ಹಬ್ಬದಂದು ಎಲ್ಲರೂ ಪಟಾಕಿ ಸಿಡಿಲು ಸಿದ್ಧರಾಗಿರುವ ವೇಳೆ ಮಲ್ಲು ಗರ್ಲ್ ಮಾಳವಿಕಾ ಬ್ಯೂಟಿ ಬಾಂಬ್ ಸಿಡಿಸಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ.
ಮಲಯಾಳಂ ಬ್ಯೂಟಿ ಮಾಳವಿಕಾ ಮೋಹನನ್ ಬ್ಯೂಟಿ ಬಾಂಬ್ ಸಿಡಿಸಿದ್ದಾರೆ.
ಮಾಲಿವುಡ್ ನಟಿ ಮಾಳವಿಕಾ ಸೌಂದರ್ಯ ವೈಭವ ನೋಡಿ ಪಡ್ಡೆ ಹೈಕ್ಳು ಬೆರಗಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾಳವಿಕಾ ಹಾಟ್ ಪಿಕ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುತ್ತಿವೆ.
ಬೆಳದಿಂಗಳ ಬಾಲೆಯಂತಿರುವ ಬೆಡಗಿ ಇನ್ನೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ.
ಸದ್ಯ ಈ ಕ್ಯೂಟ್ ಬ್ಯೂಟಿ ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತಮಿಳಿನ ಮಾಸ್ಟರ್ ಸಿನಿಮಾದ ಮೂಲಕ ಟಾಪ್ ಹೀರೋಯಿನ್ ಆಗಿ ಮಾಳವಿಕಾ ಗುರುತಿಸಿಕೊಂಡರು
ಮಾಳವಿಕಾ ಗೊಲ್ಡನ್ ಸೀರೆಯಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದು, ಸುಂದರಿಯ ಮೈಮಾಟ ಅದ್ಭುತವಾಗಿದೆ.
ಈ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್ಸ್ ಸುರಿಸುತ್ತಿದ್ದಾರೆ. ಇದೀಗ ಈ ಚಿತ್ರಗಳು ವೈರಲ್ ಆಗುತ್ತಿವೆ.