ಪೀಚ್ ಕಲರ್ ನಲ್ಲಿ ಹಾಟ್ ಆಗಿ ಕಂಡ ಮೇಘಾ
ಒನ್ ಪೀಸ್ ನಲ್ಲಿ ವಿವಿಧ ರೀತಿಯ ಪೋಸ್ ಕೊಟ್ಟ ನಟಿ
ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ
ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುವ ನಟಿ
ಜೊತೆಜೊತೆಯಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ
ಟ್ರಿಪಲ್ ರೈಡಿಂಗ್ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ
ಕಲರ್ಸ್ ಕನ್ನಡದ ಕೆಂಡಸಂಪಿಗೆ ಧಾರಾವಾಹಿಯ ನಿರ್ಮಾಣ ಮಾಡಿದ್ದಾರೆ
ಕೈವ ಸಿನಿಮಾದ ಮೂಲಕ ಹೆಸರುವಾಸಿ ಪಡೆದ ಮೇಘಾ