Miss Universe 2023

ಅಮೆರಿಕದ ಲೂಸಿಯಾನದಲ್ಲಿ ನಾಳೆ (14) ವಿಶ್ವ ಸುಂದರಿ 2023ರ ಸ್ಪರ್ಧೆ ನಡೆಯಲಿದೆ.

Krishna N K
Jan 13,2023

Divita Rai

25 ವರ್ಷದ ಮಂಗಳೂರಿನ ಸುಂದರಿ ದಿವಿತಾ ರೈ ಭಾರತವನ್ನು ಪ್ರತಿನಿಧಿಸಿ ಸ್ಪರ್ಧಿಸುತ್ತಿದ್ದಾರೆ.

ಮಿಸ್ ದಿವಾ

ದಿವಿತಾ ರೈ ಕಳೆದ ವರ್ಷ ಆಗಸ್ಟ್‌ನಲ್ಲಿ ಮಿಸ್ ದಿವಾ ಯೂನಿವರ್ಸ್ 2022 ಆಗಿ ಆಯ್ಕೆಯಾಗಿದ್ದರು.

ಕನ್ನಡಿಗರ ಹೆಮ್ಮೆ

ದಕ್ಷಿಣ ಕನ್ನಡದ ಸುಂದರಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಗೋಲ್ಡನ್ ಸುಂದರಿ

ದಿವಿತಾ ಗೋಲ್ಡನ್ ಡ್ರೆಸ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

ಮಿಸ್‌ ಯುನಿವರ್ಸ್‌ ಫಿಕ್ಸ್‌

‌ಬಂಗಾರದ ಜಿಂಕೆಯಂತೆ ಕಂಗೊಳಿಸುತ್ತಿರುವ ದಿವಿತಾ ಅವರನ್ನು ನೋಡಿದ್ರೆ, ಮತ್ತೊಮ್ಮೆ ಭಾರತಕ್ಕೆ ಮಿಸ್‌ ಯುನಿವರ್ಸ್‌ ಪಟ್ಟ ಫಿಕ್ಸ್‌ ಎನ್ನುವಂತಿದೆ.

ಭರವಸೆ

ಹರ್ನಾಜ್ ಸಂಧು 2021 ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದರು. ಈ ಬಾರಿ ದಿವಿತಾ ರೈ ಬರವಸೆ ಮೂಡಿಸುತ್ತಿದ್ದಾರೆ.

ಬಿಕಿನಿ ರೌಂಡ್‌

ಸುಮಾರು 80 ದೇಶಗಳ ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಬಿಕಿನಿ ರೌಂಡ್‌ನಲ್ಲೂ ಸಹ ದಿವಿತಾ ರೈ ಮಿಂಚಿದ್ದರು.

VIEW ALL

Read Next Story