ವೈಟ್‌ ಡ್ರೇಸ್ ನಲ್ಲಿ ಮಿಂಚಿದ ವಿಶ್ವ ಸುಂದರಿ..

Published by: Zee Kannada News Desk | Mar 12, 2023

ಚೋಪ್ರಾ ವಿಶ್ವ ಸುಂದರಿ ಕಿರೀಟವನ್ನು ಗೆದ್ದಾಗ, ಇದನ್ನು ಗೆದ್ದ ಐದನೆಯ ಭಾರತೀಯ ಹಾಗೂ ಏಳು ವರ್ಷದ ಅವಧಿಯಲ್ಲಿ ಗೆದ್ದ ನಾಲ್ಕನೆಯ ಭಾರತೀಯ ಮಹಿಳೆ ಎನಿಸಿಕೊಂಡಳು.

Published by: Zee Kannada News Desk | Mar 12, 2023

ತಮ್ಮ ಲುಕ್‌ನಿಂದ ಆಗಾಗ್ಗೆ ಸುದ್ದಿಯಲ್ಲಿತ್ತಾರೆ. ಆದಾಗ್ಯೂ, ಬೋಲ್ಡ್ ಲುಕ್‌ನಿಂದಾಗಿ ಅನೇಕ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಕೂಡಾ ಆಗಿದ್ದಾರೆ.

Published by: Zee Kannada News Desk | Mar 12, 2023

ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದಾರೆ.

Published by: Zee Kannada News Desk | Mar 12, 2023

ಲಾಸ್‌ ಏಂಜಲೀಸ್‌: ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದರು

Published by: Zee Kannada News Desk | Mar 12, 2023

VIEW ALL

Read Next Story