ಸನ್ನಿ ಡಿಯೋಲ್ ನಟನೆಯ ಈ ಸಿನಿಮಾ 11 ಆಗಸ್ಟ್ 2023 ರಂದು ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡಿತು.
ಜೆ. ರಾಬರ್ಟ್ ಒಪೆನ್‌ಹೈಮರ್ ನಿರ್ದೇಶನ ಈ ಸಿನಿಮಾ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಸಿನಿಮಾ ಆಗಿದೆ.
ಪ್ರಭಾಸ್ ನಟನೆಯ ಈ ಸಿನಿಮಾ ಅಷ್ಟಾಗಿ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.
ಶಾರುಖ್ ಖಾನ್ ನಟನೆಯ ಫಠಾಣ್ ಸಿನಿಮಾಗೆ ಉತ್ತಮ ಸ್ಪಂದನೆ ಸಿಕ್ಕಿತು. ಈ ಚಿತ್ರ 1000 ಕೋಟಿ ರೂ. ಹೆಚ್ಚು ಗಳಿಕೆ ಕಂಡಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾ, ಕೇಳದಿಂದ ನಾಪತ್ತೆಯಾದ ಯುವತಿಯ ಕಥೆ ಆಧಾರಿತವಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಉತ್ತಮ ಪ್ರದರ್ಶನ ಕಂಡ ಸಿನಿಮಾ. ಈ ಚಿತ್ರದಲ್ಲಿ ರಜನಿ ಜೊತೆ ಶಿವಣ್ಣ ನಟಿಸಿದ್ದಾರೆ.
ಲೊಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ನಟಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಂಡಿತು.
ಟೈಗರ್ 3 ಹಿಂದಿ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ನಟಿಸಿದ್ದಾರೆ.
ಇನ್ಹೆರಿಟೆನ್ಸ್ ಎಂಬುದು 2020 ರ ಅಮೇರಿಕನ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಈ ಸಿನಿಮಾವನ್ನು ವಾಘನ್ ಸ್ಟೀನ್ ನಿರ್ದೇಶಿಸಿದ್ದಾರೆ.