ಸೆಕ್ಸಿ ಗೌನ್‌ ಧರಿಸಿ ಹೊಸ ಲುಕ್‌ ನಲ್ಲಿ ಫೋಟೊ ಶೂಟ್‌ ಮಾಡಿಸಿದ ಮೌನಿ ರಾಯ್‌

Zee Kannada News Desk
Jun 13,2023


ವೈಟ್‌ ಗೌನ್ನಲ್ಲಿ ಮುದ್ದುಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ


ಗೌನ್‌ ಧರಿಸಿ ಹಾಟ್‌ ಪೋಸ್‌ ನೀಡಿದ ಮೌನಿ


ಆಗಾಗ ಮೌನಿ ತಮ್ಮ ಪತಿ ಜೊತೆಯ ಸುಂದರ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


ಸಾಮಾಜಿಕ ಜಾತಲಾಣಗಳಲ್ಲಿ ಆಕ್ವೀವ್‌ ಆಗಿರುವ ನಟಿ


ಬಾಲಿವುಡ್‌ ಬೆಡಗಿ ಹೆಚ್ಚು ಮೌನಿ ಬಿಕಿನಿ ಪೋಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ


ಇದೀಗ ನಟಿ ಹೊಸ ಪೋಟೋಶೂಟ್‌ ಗೆ ಫ್ಯಾನ್ಸ್‌ ಫಿಧಾ ಆಗಿದ್ದಾರೆ


ಇತ್ತೀಚೇಗೆ ನಟಿ ಮುಂಬೈ ಜಂಗಲ್‌ನಲ್ಲಿ ರೈಸ್ಟೋರೆಂಟ್‌ಯೊಂದನ್ನು ಆರಂಭಿಸಿದ್ದಾರೆ

VIEW ALL

Read Next Story