ಮೌನಿ ರಾಯ್ ಮಿನುಗುವ ಕಪ್ಪು ಶರ್ಟ್ ಮತ್ತು ಗೋಲ್ಡನ್ ಥೈ-ಹೈ ಸ್ಲಿಟ್ ಸ್ಕರ್ಟ್‌ನಲ್ಲಿ ಹಾಟ್ ಲುಕ್‌ಗೆ ಪೋಸ್ ನೀಡಿದ್ದಾರೆ.
ಅವರ ಆ ಲುಕ್ ಗೆ ಅಭಿಮಾನಿಗಳು ಫೀಧಾ ಆಗಿದ್ದಾರೆ..
ಮೌನಿ ರಾಯ್ ಥೈ-ಹೈ ಸ್ಲಿಟ್ ಸ್ಕರ್ಟ್ ಉಡುಗೆ ತೊಟ್ಟು ಸಖತ್ ಆಗಿ ಕಾಣುತ್ತಿರಲು ಹುಡುಗರ ನಿದ್ದೆ ಕೆಡಲು ಕಾರಣವಾಗಿದೆ
ಮೌನಿ ರಾಯ್ ಥೈ-ಹೈ ಸ್ಲಿಟ್ ಸ್ಕರ್ಟ್ ಉಡುಗೆ ತೊಟ್ಟು ಸಖತ್ ಆಗಿ ಕಾಣುತ್ತಿರಲು ಹುಡುಗರ ನಿದ್ದೆ ಕೆಡಲು ಕಾರಣವಾಗಿದೆ
ಕಪ್ಪು ಬಟ್ಟೆಯಲ್ಲಿ ಸರಿ ಹೊಂದುವಂತೆ ಸೂಕ್ಷ್ಮವಾದ ಮೇಕಪ್ ಹಾಕಿದ್ದಾರೆ.
ತಮ್ಮ ಚಿತ್ರಗಳಿಗೆ "ರೆಡಿ, ಸೆಟ್, ವರ್ಕ್" ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
ಮೌನಿ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿದ್ದಾರೆ Pic credit - Mouni Roy Instagram