ಬಿಟೌನ್ ನಟಿ ಮೌನಿ ರಾಯ್ ತಮ್ಮ ಮುಂಬರುವ ಸರಣಿ 'ಸುಲ್ತಾನ್ ಆಫ್ ದೆಹಲಿ'ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ತಮ್ಮ ಅಭಿಮಾನಿಗಳನ್ನು ರಂಜಿಸಲು ಕೆಲವೊಂದಿಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಿಂಥಿಯಾ ರೌಲಿ ಅವರ ಗೋಲ್ಡನ್ ಮತ್ತು ಕಪ್ಪು ಶಾರ್ಟ್ ಡ್ರೆಸ್ ಧರಿಸಿ ಮೌನಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಒಪನ್ ಕೂದಲು ಬಿಟ್ಕೊಂಡು ಸ್ವಲ್ಪ ಮೇಕಪ್ ಮಾಡಿಕೊಂಡಿದ್ದ ನಟಿ ಕ್ಯೂಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಹಾರ್ಟ್, ಫೈರ್, ಲವ್ ಇಮೋಜಿ ಕಾಮೆಂಟ್ ಮಾಡುವ ಮೂಲಕ ನಟಿ ಅಂದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಸುಲ್ತಾನ್ ಆಫ್ ದೆಹಲಿ' ಅಕ್ಟೋಬರ್ 13 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.
ಅರ್ನಾಬ್ ರೇ ಅವರ 'ಸುಲ್ತಾನ್ ಆಫ್ ದೆಹಲಿ: ಅಸೆನ್ಶನ್' ಪುಸ್ತಕವನ್ನು ಆಧರಿಸಿದ ಚಿತ್ರ ಇದಾಗಿದೆ.