ಮುಡಿಗೆ ಮಲ್ಲಿಗೆ ಇಟ್ಟು ಹಾಟ್ ಲುಕ್ ಲ್ಲಿ ಪೋಸ್ ನೀಡಿದ ಮೌನಿ ರಾಯ್
ಹಾಟ್ ಬ್ಯೂಟಿ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಮೌನಿ
ಇದೀಗ ಹೊಸದೊಂದು ಟ್ರೆಂಡ್ ಶುರು ಮಾಡಿರುವ ಮೌನಿ
ಹಾಟ್ ಫೋಸ್ ನೀಡಿ ಪಡ್ಡೆಹೈಕ್ಳ ನಿದ್ದೆಗೆಡಿಸಿದ ರಾಯ್
ಹಾಟ್ನೆಸ್ ಬ್ಯೂಟಿ ಕನ್ನಡದ ಕೆ.ಜಿ. ಎಫ್ ಬೆಡಗಿ
ಈಕೆಯ ಹಾಟ್ ಪೋಸ್‌ಗೆ ನಿಸರ್ಗವೇ ನಾಚುವಂತಿದೆ
ಆಕೆಯ ಕಣ್ಣು ನೋಟಕ್ಕೆ ನಿದ್ದೆಯಿಂದ ಎದ್ದ ಯುವಕರನ್ನು ದಿಕ್ಕು ತಪ್ಪಿಸುವಂತಿದೆ