ನಟಿ ಮೃಣಾಲ್ ಠಾಕೂರ್ ಹೊಸ ಲುಕ್ ಎಲ್ಲ ಅಭಿಮಾನಿಗಳ ಮನಗೆಲ್ಲುತ್ತಿದೆ.
ನಟಿ ಮೃಣಾಲ್ ಠಾಕೂರ್ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದಾರೆ.
ಕಳೆದ ವರ್ಷ ಸೀತಾರಾಮಂ ಚಿತ್ರದ ಮೂಲಕ ದಕ್ಷಿಣ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.
ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ ನಟಿ ಮೃಣಾಲ್ ಠಾಕೂರ್.
ಮೃಣಾಲ್ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ನಟಿ ಮೃಣಾಲ್ ಠಾಕೂರ್ ಸೀರೆಯಲ್ಲಿ ಮೋಡಿ ಮಾಡಿದ್ದು, ಅಭಿಮಾನಿಗಳು ಈ ಲುಕ್‌ಗೆ ಫಿದಾ ಆಗಿದ್ದಾರೆ.
ಮೃಣಾಲ್ ಠಾಕೂರ್ ತಾಜಾ ಹಾಟ್ ಟ್ರೀಟ್ ನೀಡಿದ್ದು, ಪಡ್ಡೆಹುಡುಗರ ದಿಲ್‌ನಲ್ಲಿ ಚಿಟ್ಟೆ ಬಿಟ್ಟಂತಾಗಿದೆ.