Mrunal Thakur: ಕೈಯಲ್ಲಿ ಬಿಯರ್‌ ಗ್ಲಾಸ್‌ ಹಿಡಿದು ಹಾಟ್‌ ಪೋಸ್‌ ಕೊಟ್ಟ ಮೃಣಾಲ್‌!

Published by: Savita M B | Jan 31, 2024

ಸೀತಾರಾಮ್ ಚಿತ್ರದ ಮೂಲಕ ಟಾಲಿವುಡ್ ಗೆ ಪರಿಚಯವಾದ ಚೆಲುವೆ ಮೃಣಾಲ್ ಠಾಕೂರ್

Published by: Savita M B | Jan 31, 2024

ಮೃಣಾಲ್ ಠಾಕೂರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿದ್ದಾರೆ.

Published by: Savita M B | Jan 31, 2024

ಸದಾ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಡುವ ನಟಿ ಈಕೆ

Published by: Savita M B | Jan 31, 2024

ವಿಚಿತ್ರವೆಂದರೆ ಮೊದಲ ಸಿನಿಮಾದಲ್ಲಿ ಮಾತ್ರವಲ್ಲದೆ ಇತ್ತೀಚೆಗಿನ ಹಾಯ್ ನನ್ನ ಸಿನಿಮಾದಲ್ಲೂ ಇವರು ತುಂಬಾ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದರು..

Published by: Savita M B | Jan 31, 2024

ಆದರೆ ಸೋಷಿಯಲ್ ಮೀಡಿಯಾದಲ್ಲಿ ತನಗಿಂತ ಹಾಟ್ ಹೀರೋಯಿನ್ ಬೇರೆ ಇಲ್ಲ ಎಂಬಂತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ..

Published by: Savita M B | Jan 31, 2024

ಈ ಹಾಟ್ ಮತ್ತು ಬೋಲ್ಡ್ ಫೋಟೋಗಳು 9 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ.

Published by: Savita M B | Jan 31, 2024

ಇನ್ನು ಮೃಣಾಲ್ ಠಾಕೂರ್ ಸೀತಾರಾಮನ ಯಶಸ್ಸಿನೊಂದಿಗೆ ಟಾಲಿವುಡ್‌ನಲ್ಲಿ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದರು.

Published by: Savita M B | Jan 31, 2024

VIEW ALL

Read Next Story