ಬ್ಲಾಕ್‌ ಕಲರ್‌ ಕಟೌಟ್‌ ಡ್ರೆಸ್‌ನಲ್ಲಿ ಬಹುಭಾಷಾ ನಟಿ..!

Published by: Zee Team | Apr 03, 2023

ತಂದೆ ವಾಸುದೇವ ಮಣಿ ತಾಯಿ ಲತಾ ಮಣಿ. ಇವರ ತಾಯಿ ಲತಾ ಅವರು ಮಾಜಿ ರಾಷ್ಟ್ರೀಯ ಬ್ಯಾಡ್ಮಿಟನ್ ಆಟಗಾರ್ತಿ ಆಗಿದ್ದರು.

Published by: Zee Team | Apr 03, 2023

ಪ್ರಿಯಮಣಿ ಇವರು ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಶ್ರೀ ಅರಬಿಂದೋ ಮೆಮೋರಿಯಲ್ ಶಾಲೆಯಲ್ಲಿ.

Published by: Zee Team | Apr 03, 2023

ಬಿಷಪ್ ಕಾಟನ್ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇವರನ್ನು ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದರು.

Published by: Zee Team | Apr 03, 2023

ನಂತರ ಇವರು ಸಿನಿಮಾರಂಗದಲ್ಲಿ ಮುಂದುವರೆದು ಈಗ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿದ್ದಾರೆ.

Published by: Zee Team | Apr 03, 2023

ಕನ್ನಡದಲ್ಲಿ ಪುನೀತ್ ರಾಜಕುಮಾರ್ ರವರ ರಾಮ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು.

Published by: Zee Team | Apr 03, 2023

2017 ಅಗಸ್ಟ್ 23 ರಂದು ಮುಸ್ತಾಫಾ ರಾಜ್ ರನ್ನು ವಿವಾಹವಾದರು.

Published by: Zee Team | Apr 03, 2023

VIEW ALL

Read Next Story