ಲಕ್ಷ್ಮಿ ರೈ ತಮಿಳು ,ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.
ಗುಜರಾತಿ ಮೂಲದ ಈ ನಟಿ ಜನಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ.
2005 ರಲ್ಲಿ ತಮಿಳು ಚಿತ್ರದಿಂದ ಸಿನಪಯಣ ಆರಂಭಿಸಿದ ಇವರು ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ `ವಾಲ್ಮೀಕಿ`,` ಸ್ನೇಹಾನಾ ಪ್ರೀತಿನಾ',`ಅಟ್ಟಹಾಸ', ಚಿತ್ರಗಳಲ್ಲಿ ನಟಿಸಿದ್ದಾರೆ.
ನಟಿ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.
ಲಕ್ಷ್ಮೀ ರೈ ಇದೀಗ ಕೆಂಪು ಗೌನ್ ತೊಟ್ಟು ಪೋಟೋಗಳನ್ನು ಶೇರ್ ಮಾಡಿದ್ದಾರೆ
ಕೆಂಪು ಬಟ್ಟೆಯೊಂದಿಗೆ ಕೆಂಪು ತುಟಿಯ ಬಣ್ಣ ಪಡ್ಡೆಹುಡುಗರ ನಿದ್ದೆಗೆಡಿಸುವಂತಿದೆ.