Ashika ranganath

ಸ್ಯಾಂಡಲ್‌ವುಡ್‌ ಸುಂದರಿ ನಟಿ ಆಶಿಕಾ ರಂಗನಾಥ್ ಅವರು ಸಧ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.

Ashika ranganath photos

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಚೆಲುವೆ ಸಧ್ಯ ಶೇರ್‌ ಮಾಡಿರುವ ಫೋಟೋಗಳು ವೈರಲ್‌ ಆಗುತ್ತಿವೆ.

Ashika ranganath latest pics

ಹೂವುಗಳಿರುವ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಫೋಟೋಗಳಿಗೆ ಪೋಸ್ ನೀಡಿರುವ ಆಶಿಕಾ ಸಖತ್‌ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ.

Amigos movie

ಆಶೀಕಾ ಅಮಿಗೋಸ್ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು.

naa saami ranga

ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಂದು ನಾ ಸಾಮಿರಂಗ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ.

Ashika ranganath

ನಾ ಸಾಮೀರಂಗ ಸಿನಿಮಾದಲ್ಲಿ ಆಶಿಕಾ ವರ ಅಲಿಯಾಸ್ ವರಲಕ್ಷ್ಮಿ ಪಾತ್ರವನ್ನು ನಿರ್ವಹಿಸಿದ್ದಾರೆ.

Ashika ranganath

ತೆಲುಗು ಸೂಪರ್‌ ಸ್ಟಾರ್‌ ನಟ ನಾಗಾರ್ಜುನ ಜೊತೆ ಈ ಸಿನಿಮಾದಲ್ಲಿ ಆಶಿಕಾ ನಟಿಸಿದ್ದಾರೆ.

Ashika ranganath

ಕನ್ನಡದಲ್ಲಿ ಹಲವು ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಚೆಲುವೆ ಸಧ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.

VIEW ALL

Read Next Story