Nabha Natesh: ಡಿಫ್ರೆಂಟ್‌ ಲುಕ್‌ನಲ್ಲಿ ಮಿಂಚಿದ ಪಟಾಕಿ ಪೋರಿ.. ಪೋಟೋಸ್‌ ವೈರಲ್‌

Savita M B
Dec 17,2023


ನಟಿ ನಭಾ ನಟೇಶ್‌ ಕನ್ನಡದ ಶಿವಣ್ಣ ಅಭಿನಯದ ವಜ್ರಕಾಯ ಸಿನಿಮಾದಿಂದ ಚಂದನವನಕ್ಕೆ ಕಾಲಿಟ್ಟರು


ನಟಿ ನಭಾ ನಟೇಶ್‌ ಕನ್ನಡ ಸೇರಿದಂತೆ ಬಹುಭಾಷೆಯ ಸಿನಿಮಾದಗಳಲ್ಲಿ ನಟಿಸುತ್ತಿದ್ದಾರೆ


ನಭಾ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಆಕ್ಟೀವ್‌ ಆಗಿರುತ್ತಾರೆ


ಆಗ್ಗಾಗ್ಗೆ ಹಾಟ್‌ ಹಾಗೂ ಡಿಪ್ರೇಂಟ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸುತ್ತಾರೆ


ನಭಾ ನಟೇಶ್‌ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ


ನಭಾ ಸೌಂದರ್ಯ ರಾಶಿ ವರ್ಣನೆಗೂ ಮೀರಿದಂತಿದೆ..


ಇದೀಗ ನಟಿ ನಭಾ ಮತ್ತೆ ಡಿಫ್ರೆಂಟ್‌ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ..

VIEW ALL

Read Next Story