ಪಟಾಕಿ ಪೋರಿ ಸ್ಮಾರ್ಟ್ ಲುಕ್‌..! ಫೋಟೋಸ್‌ ಇಲ್ಲಿವೆ

Published by: Krishna N K | Jul 05, 2024

Nabha Natesh upcoming movie

ಈ ನಡುವೆ ಗ್ಯಾಪ್ ತೆಗೆದುಕೊಂಡಿದ್ದ ಸ್ಮಾರ್ಟ್ ಪೋರಿ ಇದೀಗ ಸಾಲು ಸಾಲು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

Published by: Krishna N K | Jul 05, 2024

Vajrakaya

ಶಿವರಾಜ್ ಕುಮಾರ್ ನಟನೆಯ ‘ವಜ್ರಕಾಯ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ನಾಯಕಿಯಾಗಿ ಪಾದಾರ್ಪಣೆ ನಭಾ ಎಂಟ್ರಿಕೊಟ್ಟರು.

Published by: Krishna N K | Jul 05, 2024

Nannu Dochukunduvate

ತೆಲುಗಿನಲ್ಲಿ ಸುಧೀರ್ ಬಾಬು ಅಭಿನಯದ ಇಂದ್ರಗಂಟಿ ಮೋಹನಕೃಷ್ಣ ಅವರ 'ನನ್ನು ದೋಚುಕುಂದುವಾಟೆ' ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

Published by: Krishna N K | Jul 05, 2024

Swayambhu movie

ಅನಾರೋಗ್ಯದಿಂದ ಸ್ವಲ್ಪ ಗ್ಯಾಪ್ ಪಡೆದಿದ್ದ ಈ ಸುಂದರಿ ಇದೀಗ ಸ್ವಯಂಭು ಚಿತ್ರದ ಮೂಲಕ ತೆಲುಗಿಗೆ ರೀ ಎಂಟ್ರಿ ಕೊಡಲಿದ್ದಾರೆ.

Published by: Krishna N K | Jul 05, 2024

Nabha natesh native place

ನಭಾ ನಟೇಶ್ ಅವರು ಡಿಸೆಂಬರ್ 11, 1995 ರಂದು ಕರ್ನಾಟಕದ ಶೃಂಗೇರಿಯಲ್ಲಿ ಜನಿಸಿದರು. ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿದಳು. 19 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

Published by: Krishna N K | Jul 05, 2024

Nabha natesh photos

ಸಧ್ಯ ನಭಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊಸ್‌ ಸಖತ್‌ ವೈರಲ್‌ ಆಗುತ್ತಿವೆ.. ನಭಾ ಸೌಂದರ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ..

Published by: Krishna N K | Jul 05, 2024

VIEW ALL

Read Next Story