Nabha Natesh: ಸ್ಮಾರ್ಟ್ ಬ್ಯೂಟಿ ನಭಾ ಗ್ಲಾಮರ್ ಟ್ರೀಟ್.. ಪೋಟೋಸ್‌ ವೈರಲ್‌

Published by: Savita M B | Nov 22, 2023

ತನ್ನ ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಬೆಳ್ಳಿತೆರೆಯಲ್ಲಿ ಜಾದೂ ಸೃಷ್ಟಿಸಿದ ನಟಿ ಈಕೆ

Published by: Savita M B | Nov 22, 2023

ನಂತರ ನಭಾ ನಟೇಶ್ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಳಿಸಿದ್ದರು.

Published by: Savita M B | Nov 22, 2023

ಇತ್ತೀಚೆಗಷ್ಟೇ ಮಾಸ್ ಮಹಾರಾಜ್ ರವಿತೇಜ ಜೊತೆ ಡಿಸ್ಕೋ ರಾಜಾ ಸಿನಿಮಾ ಮಾಡಿದ್ರು ಆದರೆ ಈ ಸಿನಿಮಾ ನೆಲಕಚ್ಚಿತ್ತು

Published by: Savita M B | Nov 22, 2023

ಈಕೆಗೆ ಸಿನಿಮಾ ಅವಕಾಶಗಳು ಕಡಿಮೆಯಾದರೂ ಸೋಷಿಯಲ್ ಮೀಡಿಯಾದಲ್ಲಿ ಈ ಚೆಲುವೆಯ ಟ್ರೆಂಡ್ ಓಡುತ್ತಿದೆ.

Published by: Savita M B | Nov 22, 2023

ಇತ್ತೀಚೆಗೆ ಈ ಸ್ಮಾರ್ಟ್ ಬೇಬಿ ಶೇರ್ ಮಾಡಿರುವ ಕೆಲವು ಫೋಟೋಗಳು ವೈರಲ್ ಆಗುತ್ತಿವೆ.

Published by: Savita M B | Nov 22, 2023

ಹೈ ರೇಂಜ್ ಗ್ಲಾಮರ್ ಟ್ರೀಟ್ ಕೊಟ್ಟು ಸೋಷಿಯಲ್‌ ಮಿಡಿಯಾದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ

Published by: Savita M B | Nov 22, 2023

ಸತತ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಈ ಕನ್ನಡದ ಚೆಲುವೆಗೆ ಈಗ ತೆಲುಗಿನಲ್ಲಿ ಒಂದೂ ಅವಕಾಶ ಸಿಕ್ಕಿಲ್ಲ.

Published by: Savita M B | Nov 22, 2023

VIEW ALL

Read Next Story