ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ನಭಾ ನಟೇಶ್ ಯುವ ಪ್ರೇಕ್ಷಕರ ಮನ ಕದ್ದವರು.
ತನ್ನ ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಬೆಳ್ಳಿತೆರೆಯಲ್ಲಿ ಜಾದೂ ಸೃಷ್ಟಿಸಿದ ನಟಿ ಈಕೆ
ನಂತರ ನಭಾ ನಟೇಶ್ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಳಿಸಿದ್ದರು.
ಇತ್ತೀಚೆಗಷ್ಟೇ ಮಾಸ್ ಮಹಾರಾಜ್ ರವಿತೇಜ ಜೊತೆ ಡಿಸ್ಕೋ ರಾಜಾ ಸಿನಿಮಾ ಮಾಡಿದ್ರು ಆದರೆ ಈ ಸಿನಿಮಾ ನೆಲಕಚ್ಚಿತ್ತು
ಈಕೆಗೆ ಸಿನಿಮಾ ಅವಕಾಶಗಳು ಕಡಿಮೆಯಾದರೂ ಸೋಷಿಯಲ್ ಮೀಡಿಯಾದಲ್ಲಿ ಈ ಚೆಲುವೆಯ ಟ್ರೆಂಡ್ ಓಡುತ್ತಿದೆ.
ಇತ್ತೀಚೆಗೆ ಈ ಸ್ಮಾರ್ಟ್ ಬೇಬಿ ಶೇರ್ ಮಾಡಿರುವ ಕೆಲವು ಫೋಟೋಗಳು ವೈರಲ್ ಆಗುತ್ತಿವೆ.
ಹೈ ರೇಂಜ್ ಗ್ಲಾಮರ್ ಟ್ರೀಟ್ ಕೊಟ್ಟು ಸೋಷಿಯಲ್ ಮಿಡಿಯಾದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ
ಸತತ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಈ ಕನ್ನಡದ ಚೆಲುವೆಗೆ ಈಗ ತೆಲುಗಿನಲ್ಲಿ ಒಂದೂ ಅವಕಾಶ ಸಿಕ್ಕಿಲ್ಲ.