ಭೋಜ್‌ಪುರಿ ನಟಿ ನಮ್ರತಾ ಮಲ್ಲ ಚಿತ್ರರಂಗದ ಹಾಟ್ ನಟಿಯರಲ್ಲಿ ಒಬ್ಬರು.
ಸಧ್ಯ ನಮ್ರತಾ ಹಂಚಿಕೊಂಡಿರುವ ಫೋಟೋಸ್ ಪಡ್ಡೆ ಹೈಕ್ಳಿಗೆ ಹುಚ್ಚು ಹಿಡಿಸುವಂತಿವೆ.
ನಮ್ರತಾಳನ್ನು ನೋಡಿದ್ರೆ ಸನ್ನಿ ಲಿಯೋನ್ ಕೂಡ ಹೊಟ್ಟೆಕಿಚ್ಚು ಪಡಬೇಕು ಅಂತ ಫ್ಯಾನ್ಸ್ ಹೊಗಳುತ್ತಿದ್ದಾರೆ.
ನಮ್ರತಾ ಮಲ್ಲಾ ಟಿಕ್ ಟಾಕ್ ಮೂಲಕ ಮುನ್ನಲೆಗೆ ಬಂದರು. ಸಧು ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ.
ನಮ್ರತಾ ಮಲ್ಲಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 2.3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ.
ದಿನವೂ ಅಭಿಮಾನಿಗಳು ನಮ್ರತಾ ಮಲ್ಲಾ ಫೋಟೋಸ್ ಮತ್ತು ವೀಡಿಯೊಗಳಿಗಾಗಿ ಕಾಯುತ್ತಿರುತ್ತಾರೆ.
ಐಪಿಎಲ್ ವೇಳೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಚೀಯರ್ ಲೀಡರ್ ಆಗಿ ನಮ್ರತಾ ಕಾಣಿಸಿಕೊಂಡಿದ್ದರು.
ನಮ್ರತಾ ಮಲ್ಲ ಬಾರಿಶನ್, ರಾಜಾ ಜಿ, ಸುಲ್ಫಾಯನ್, ದಿಲ್ಬರ್ ಆಲ್ಬಮ್ ವಿಡಿಯೋಗಳಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ.