Neha Sheety: ಸೀರೆಯುಟ್ಟು ಮಿಂಚಿದ ಕನ್ನಡತಿ ನೇಹಾ.. ಫೋಟೋಸ್‌ ವೈರಲ್‌!

Savita M B
Mar 01,2024


ನಟಿ ನೇಹಾ ಶೆಟ್ಟಿ ಕನ್ನಡದ ಮುಂಗಾರು ಮಳೆ ಚಿತ್ರದಿಂದ ಕನ್ನಡಿಗರಿಗೆ ಚಿರಪರಿಚಿತರು..


ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿದ್ದರೂ ಈ ಬೆಡಗಿ ಕನ್ನಡಿಗರಿಗೆ ಅಚ್ಚು ಮೆಚ್ಚು


ಸದ್ಯ ಟಾಲಿವುಡ್‌ಗೆ ಹಾರಿದ ಇವರು ಅಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದಾರೆ


ನಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ


ಇನ್ನು ನಟಿ ನೇಹಾ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ


ನೇಹಾ ಶೆಟ್ಟಿ ಆಗ್ಗಾಗ್ಗೆ ಹಾಟ್‌ ಹಾಗೂ ಡಿಪ್ರೆಂಟ್‌ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ..


ಇತ್ತೀಚೆಗೆ ನಟಿ ನೇಹಾ ಸೀರೆಯುಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

VIEW ALL

Read Next Story