ಹೆಣ್ಣಿಗೆ ಸೀರೆಯಾಕೆ ಅಂದ ಅಂತ ನೇಹಾ ನೋಡಿದ್ರೆ ಗೊತ್ತಾಗುತ್ತೆ..! ಫೋಟೋಸ್‌ ಇಲ್ಲಿವೆ

Published by: Krishna N K | May 07, 2024

Mungaru Male 2

ಮುಂಗಾರು ಮಳೆ 2 ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 2016ರಲ್ಲಿ ರಿಲೀಸ್‌ ಆದ ಈ ಚಿತ್ರದಲ್ಲಿ ನಟ ಗಣೇಶ್‌ ಜೊತೆ ನಟಿಸಿದ್ದರು.

Published by: Krishna N K | May 07, 2024

Mehabooba Movie

ಪೂರಿ ಜಗನ್ನಾಥ್ ನಿರ್ದೇಶನದ ತೆಲುಗು ಚಲನಚಿತ್ರ ಮೆಹಬೂಬಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಆಕಾಶ್ ಪುರಿ ಜೊತೆ ನಟಿಸಿದ್ದಾರೆ.

Published by: Krishna N K | May 07, 2024

Tillu 2

ಡಿಜೆ ಟಿಲ್ಲು ಸಿನಿಮಾದ ಮೂಲಕ ನೇಹಾಗೆ ಸಾಲು ಸಾಲು ಆಫರ್‌ಗಳು ಬಂದಿವೆ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ, ಫೋಟೋಸ್‌ ಮೂಲಕ ವೈರಲ್‌ ಆಗುತ್ತಿವೆ..

Published by: Krishna N K | May 07, 2024

Tillu Square

ಸಿದ್ದು ಜೊನ್ನಲಗಡ್ಡ ನಟನೆಯ ‘ಡಿಜೆ ಟಿಲ್ಲು’ ಮತ್ತು ಟಿಲ್ಲು ಸ್ಕ್ವೇರ್‌ ಸಿನಿಮಾದ ಮೂಲಕ ನೇಹಾ ಶೆಟ್ಟಿ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ್ದರು.

Published by: Krishna N K | May 07, 2024

Gangs of Godavari Movie

ನೇಹಾ ಶೆಟ್ಟಿ ಸದ್ಯ ವಿಶ್ವಕ್ಸೇನ್ ಅಭಿನಯದ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ.

Published by: Krishna N K | May 07, 2024

Neha Shetty

ನೇಹಾ ಶೆಟ್ಟಿ 1999ರಲ್ಲಿ ಮಂಗಳೂರುನಲ್ಲಿ ಹುಟ್ಟಿದರು. ರೂಪದರ್ಶಿಯಾಗಿ ವೃತಿ ಪ್ರಾರಂಭಿಸಿದ ನಟಿ ಸ್ಯಾಂಡಲ್‌ವುಡ್‌ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು.

Published by: Krishna N K | May 07, 2024

VIEW ALL

Read Next Story