ಕರಾವಳಿ ಸುಂದರಿ ನೇಹಾ ಸೀರೆಗೆ ತಕ್ಕ ಹಾಗೆ ಬ್ಲಾಕ್‌ ಮೆಟಲ್‌ ಬಳೆ, ಜುಂಕಿ ಹಾಗು ಓಲೆಯಲ್ಲಿ ಗಮನ ಸೆಳೆಯುತ್ತಿದ್ದಾರೆ.

Savita M B
Oct 16,2023


ಮುಂಗಾರು ಮಳೆಯ ಚೆಲುವೆ ನಟಿ ನೇಹಾ ಶೆಟ್ಟಿ ಹಚ್ಚ ಹಸಿರಿನ ಸೀರೆಯಲ್ಲಿ ಕಂಗೋಳಿಸುತಿದ್ದಾರೆ.


ಸೀರೆ ಹಾಗೂ ಒಡವೆಯಲ್ಲಿ ನೇಹಾ ಸಖತ್‌ ಕ್ಯೂಟ್‌ ಹಾಗು ಬ್ಯೂಟಿಫುಲ್‌ ಆಗಿ ಕಾಣ್ತಾಯಿದ್ದಾರೆ.


ಸೀರೆ, ಒಡವೆ, ಬಿಂದಿ ಹಾಗೂ ಕರ್ಲಿ ಹೇರ್‌ ಸ್ಟೈಲ್‌ನಲ್ಲಿರುವ ನಟಿ ಪಡ್ಡೆ ಹೈಕ್ಲರ ಕಣ್ಮನ ಸೆಳೆಯುವಂತಿದೆ.


ಮುಂಗಾರು ಮಳೆ ಬಳಿಕ ಈ ಅಪ್ಸರೆ ಕನ್ನಡದ ಯಾವುದೇ ಸಿನಿಮಾದಲ್ಲೂ ತೆರೆ ಹಂಚಿಕೊಳ್ಳದೆ, ಟಾಲಿವುಡ್‌ನಲ್ಲಿ ರಾರಾಜಿಸುತ್ತಿದ್ದಾರೆ.


ಇತ್ತೀಚೆಗೆ ನಟಿ ನೇಹಾ ನಟಿಸಿರುವ ಚಿತ್ರದ ಸಮ್ಮೋಹನುಡಾ ಸಾಂಗ್‌ ಸಖತ್‌ ಫೇಮಸ್‌ ಆಗಿತ್ತು


ನಟಿ ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದರು ಹೆಚ್ಚು ಖ್ಯಾತಿ ಪಡೆದಿದ್ದಾರೆ


ನೇಹಾ ಶೆಟ್ಟಿ ಇತ್ತೀಚೆಗೆ ರೂಲ್ಸ್‌ರಂಜನ್ ಸಿನಿಮಾದಲ್ಲಿ ನಟಿಸಿದ್ದಾರೆ

VIEW ALL

Read Next Story