ರಶ್ಮಿಕ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಅವರನ್ನು ಅವರ ಸಂಬಂಧಿಕರು ಮೊನಿಷಾ ಎಂದು ಕರೆಯುತ್ತಾರೆಯಂತೆ.

Ranjitha R K
Jan 30,2023

ವಿಜಯ್ ದಳಪತಿ

ಟಾಪ್ ಸ್ಟಾರ್ ವಿಜಯ್ ದಳಪತಿ ಅಡ್ಡ ಹೆಸರು ಜೋ.

ಪ್ರಭಾಸ್

ಬಾಹುಬಲ್ ಖ್ಯಾತಿಯ ಪ್ರಭಾಸ್ ಅವರನ್ನು ಅವರ ತಂದೆ ತಾಯಿ ಡಾರ್ಲಿಂಗ್ ಎಂದು ಕರೆಯುತ್ತಾರೆ.

ಕಾಜಲ್ ಅಗರವಾಲ್

ಕಾಜಲ್ ಅಗರವಾಲ್ ಅವರನ್ನು ಕಾಜು ಎಂದು ಕರೆಯುತ್ತಾರೆ.

ರಾಮ್ ಚರಣ್

ರಾಮ್ ಚರಣ್ ಅನ್ನು ಪ್ರೀತಿಯಿಂದ ಅವರ ಮನೆಯಲ್ಲಿ ಚೆರಿ ಎಂದು ಕರೆಯುತ್ತಾರೆ.

ನಯನ್ ತಾರಾ

ನಯನ್ ತಾರಾ ಅವರನ್ನು ಕಣ್ಮಣಿ, ಸೋನಾ ಎಂದು ಕರೆಯುತ್ತಾರೆ.

ಮಹೇಶ್ ಬಾಬು

ಮಹೇಶ್ ಬಾಬು ಅನ್ನು ಪ್ರಿನ್ಸ್ ಆಫ್ ಟಾಲಿವುಡ್ಎಂದು ಕರೆಯಲಾಗುತ್ತದೆ

ಸಮಂತಾ

ಸಮಂತಾ ಅವರನ್ನು ಅವರು ಅಭಿಮಾನಿಗಳು ಸ್ಯಾಮ್ ಎಂದು ಕರೆಯುತ್ತಾರೆ.

ಜ್ಯೂ. ಏನ್ ಟಿಆರ್

ಜ್ಯೂ. ಏನ್ ಟಿಆರ್ ಅವರನ್ನು ಮನೆಯಲ್ಲಿ ತಾರಕ್ ಮತ್ತು ಯಂಗ್ ಟೈಗರ್ ಎಂದು ಕರೆಯುತ್ತಾರೆ.

ಅಲ್ಲೂ ಅರ್ಜುನ್

ಅಲ್ಲೂ ಅರ್ಜುನ್ ಅವರನ್ನು ಮನೆಯಲ್ಲಿ ಬನ್ನಿ ಎಂದು ಕರೆಯುತ್ತಾರೆ.

VIEW ALL

Read Next Story