Nora Fatehi: ರೆಡ್‌ ವೈನ್ ಕಲರ್ ಬಾಡಿಕಾನ್ ಡ್ರೆಸ್​​ನಲ್ಲಿ ಬಿಟೌನ್‌ ಸುಂದರಿ!


ತನ್ನ ಡ್ಯಾನ್ಸ್‌ ಮೂಲಕ ಜನರ ಹೃದಯವನ್ನು ಆಳುವ ಬಾಲಿವುಡ್ ನಟಿ ನೋರಾ ಫತೇಹಿ


2018 ರ ಬ್ಲಾಕ್‌ಬಸ್ಟರ್ ಮ್ಯೂಸಿಕ್ ವಿಡಿಯೋ ದಿಲ್ಬರ್‌ನಲ್ಲಿ ಭರ್ಜರಿ ಡ್ಯಾನ್ಸ್‌ನಿಂದ ರಾತೋರಾತ್ರಿ ಸೂಪರ್‌ಸ್ಟಾರ್ ಆದ ನೋರಾ


ಬಾಲಿವುಡ್‌ನ ಟಾಪ್ ಡ್ಯಾನ್ಸರ್‌ಗಳಲ್ಲಿ ಒಬ್ಬರಾದ ನೋರಾ ಇಂದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.


ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ನೋರಾ ತುಂಬಾ ಮಾದಕ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ


ನೋರಾ ಅವರ ಹಾಟ್ ಮತ್ತು ಕಿಲ್ಲರ್ ಶೈಲಿಯು ಎಲ್ಲರನ್ನು ಬೆರಗುಗೊಳಿಸುವುದರಲ್ಲಿ ಎರಡು ಮಾತಿಲ್ಲ


ಇದೀಗ ನೋರಾ ಅವರ ಹಾಟ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ


ನಟಿ ರೆಡ್‌ ವೈನ್ ಕಲರ್ ಬಾಡಿಕಾನ್ ಡ್ರೆಸ್‌ ಧರಿಸಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ

VIEW ALL

Read Next Story