ಅವರು ಸುಂದರವಾದ ಕೆಂಪು ಶಾರ್ಟ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಅವರ ಡ್ಯಾನ್ಸ್ನ ಕೆಲವು ಸ್ಟಿಲ್ಸ್ ಹಂಚಿಕೊಂಡಿದ್ದಾರೆ.
ಇದರಲ್ಲಿ ನೋರಾ ಅವರ ಲುಕ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ನಟಿ ಸುಂದರವಾಗಿ ಕಾಣಿಸಿದ್ದು ಆ ಡ್ಯಾನ್ಸ್ ಫೋಟೋಸ್ ವೈರಲ್ ಆಗಿವೆ.
ಪರ್ಪಲ್ ಕಲರ್ ಬ್ಯಾಗ್ರೌಂಡ್ನಲ್ಲಿ ನೋರಾ ಫತೇಹಿ ರೆಡ್ & ಬ್ಲ್ಯಾಕ್ ಡ್ರೆಸ್ ಧರಿಸಿದ್ದು, ನಟಿಯ ಕಣ್ಸೆಳೆಯೋ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ಗಾಢ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದ ನಟಿ ಕೆಂಪು ಬಣ್ಣದ ನೇಲ್ ಪಾಲಿಶ್ ಹಚ್ಚಿದ್ದರು.
ಶೈನಿಂಗ್ ಡ್ರೆಸ್ ವೇದಿಕೆಯಲ್ಲಿ ಹೆಚ್ಚು ಹೈಲೈಟ್ ಆಗಿತ್ತು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.