ಕಪ್ಪು ಮತ್ತು ಬಿಳಿ ಪ್ಯಾಟರ್ಡ್ ಕೋ-ಆರ್ಡ್ ಸೆಟ್ನಲ್ಲಿ ನೋರಾ ಪೋಸ್
ಸಾಜಿದ್ ಖಾನ್ ನಿರ್ದೇಶನದ '100%' ನಲ್ಲಿ ನೋರಾ ಕಾಣಿಸಿಕೊಳ್ಳುತ್ತಾನೆ.
ಬಿಟೌನ್ ಬೆಡಗಿಯ ನ್ಯೂ ಲುಕ್ ಸೂಪರ್
ಲೂಸ್ ಹೆರ್ಸ್ ವಿಥ್ ಟೈಟ್ ಬಟ್ಟೆಯಲ್ಲಿ ಸಖತ್ ಗ್ಲಾಮರಸ್.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಸ್ ಹಂಚಿಕೊಂಡಿರುವ ಬೆಡಗಿ,
ʼಇದು ಚೆಸ್ ಚೆಕರ್ಸ್ ಅಲ್ಲ.." ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
'ಮ್ಯಾಡ್ಗಾಂವ್ ಎಕ್ಸ್‌ಪ್ರೆಸ್' ನಲ್ಲಿಯೂ ನೋರಾ ಕಾಣಿಸಿಕೊಂಡಿದ್ದಾರೆ.