Nora Fatehi

ತನ್ನ ಸೌಂದರ್ಯ ಪ್ರದರ್ಶನದ ಮೂಲಕ ನೋರಾ ಫತೇಹಿ ಸದಾ ಜನಮನದಲ್ಲಿರುತ್ತಾಳೆ.

Krishna N K
Apr 29,2023

Nora latest post

ನೋರಾ ತನ್ನ ಲೆಟೆಸ್ಟ್‌ ಪೋಸ್ಟ್‌ನಲ್ಲಿ ತಮ್ಮ ಕರ್ವಿ ಫಿಗರ್ ಅನ್ನು ತೋರಿಸಿ ನೋಡುಗರಿಗೆ ಮೋಡಿ ಮಾಡುತ್ತಿದ್ದಾರೆ.

Glamours Nora

ನೋರಾ ತನ್ನ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದು, ಅದರಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.

Nora new look

ನೋರಾ ಫತೇಹಿ ಹಾಲ್ಟರ್ ನೆಕ್ ಬಾಡಿಕಾನ್ ಶೀರ್ ಗೌನ್‌ ಲುಕ್‌ನಲ್ಲಿ ಸೂಪರ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ.

Beauty Nora

ಓಪನ್‌ ಹೇರ್ಸ್‌ ಬಿಟ್ಟಕೊಂಡು ತನ್ನ ಮನಮೋಹಕ ನೋಟದಿಂದ ಪಡ್ಡೆ ಹುಡುಗರ ಹೃದಯ ಗೆಲ್ಲುತ್ತಿದ್ದಾರೆ.

Nora fans

ನಟಿಯ ನ್ಯೂ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾರ್ಟ್‌ ಮತ್ತು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

VIEW ALL

Read Next Story