ಪುಟ್ಟ ಗೌರಿ ಮದುವೆ ಧಾರವಾಹಿಯಿಂದ ಮನೆ ಮಾತಾಗಿರುವ ನಟಿ ರಂಜನಿ ರಾಘವನ್. Image Credit: Facebook@Ranjani Raghavan
ನಟಿ ರಂಜನಿ ರಾಘವನ್ 'ಕನ್ನಡತಿ' ಧಾರಾವಾಹಿಯಿಂದ ಕನ್ನಡ ಟೀಚರ್ ಎಂತಲೇ ಖ್ಯಾತಿ ಪಡೆದಿದ್ದಾರೆ. Image Credit: Facebook@Ranjani Raghavan
ಸಾಮಾನ್ಯವಾಗಿ ಧಾರವಾಹಿಗಳಲ್ಲಿ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಂಡಿರುವ ಭುವಿ ಟೀಚರ್. Image Credit: Facebook@Ranjani Raghavan
ಸೀರೆಯಲ್ಲಿ ಮಾತ್ರವಲ್ಲ ಮಾಡ್ರನ್ ಉಡುಗೆಯಲ್ಲೂ ಸಖತ್ ಕ್ಯೂಟ್ ಆಗಿ ಕಾಣುವ ನಟಿ. Image Credit: Facebook@Ranjani Raghavan
ಪೌರ್ಣಮಿ ತಿಂಕಲ್ ಎಂಬ ಮಲಯಾಳಂ ಧಾರವಾಹಿಯಲ್ಲಿಯೂ ನಟಿಸಿರುವ ರಂಜನಿ ರಾಘವನ್ Image Credit: Facebook@Ranjani Raghavan
ನಟಿ ರಂಜನಿ ರಾಘವನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಮನೆ ಮೆಚ್ಚಿದ ಸೊಸೆ ಪಾತ್ರ ಎಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. Image Credit: Facebook@Ranjani Raghavan