ಆಸ್ಕರ್ ನಾಮನಿರ್ದೇಶನದಲ್ಲಿ ಭಾರತೀಯ ಚಲನಚಿತ್ರಗಳ ಪಟ್ಟಿ ಹೀಗಿದೆ...
ಆರ್ ಆರ್ ಆರ್ ಪ್ಯಾನ್-ಇಂಡಿಯಾ ಹಿಟ್ ಮತ್ತು ಐತಿಹಾಸಿಕ ಆಕ್ಷನ್-ಸಿನಿಮಾವಾಗಿದೆ
ಆರ್ ಆರ್ ಆರ್ ಈ ಸಿನಿಮಾವನ್ನು ಎಸ್‌ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ
"ಆಲ್ ದಟ್ ಬ್ರೀತ್ಸ್" ಚಲನಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ಫಿಲ್ಮ್ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಗೆ ಅರ್ಹವಾಗಿದೆ .
"ಆಲ್ ದಟ್ ಬ್ರೀತ್ಸ್" ಸಾಕ್ಷ್ಯಚಿತ್ರವನ್ನು ಶೌನಕ್ ಸೇನ್ ನಿರ್ದೇಶನದ ಗುಜರಾತಿ ಭಾಷೆಯ ಚಿತ್ರವಾಗಿದೆ.
'ದಿ ಎಲಿಫೆಂಟ್ ವಿಸ್ಪರರ್ಸ್' ನೆಟ್‌ಫ್ಲಿಕ್ಸ್ ಚಲನಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.
'ದಿ ಎಲಿಫೆಂಟ್ ವಿಸ್ಪರರ್ಸ್ ನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದಾರೆ.