ಪೂಜಾ ಹೆಗ್ಡೆ ಮಾಲ್ಡೀವ್ಸ್ ವೆಕೆಷನ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಪೂಜಾ ಇಂದು ತಮ್ಮ 33 ವರ್ಷದ ಹುಟ್ಟು ಹಬ್ಬವನ್ನು ಎಂಜಾಯ್ ಮಾಡೋಕೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ.
ಈ ಕುರಿತ ವೀಡಿಯೋ ಮತ್ತು ಫೋಟೋಗಳನ್ನು ಪ್ಯಾನ್ಸ್‌ಗಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟಿ ಚಿಕ್ ಕೋ-ಆರ್ಡ್ ಸೆಟ್, ಸ್ಲೀವ್‌ಲೆಸ್ ಮಿಂಟ್ ಗ್ರೀನ್ ಬಿಕಿನಿ ಮತ್ತು ಒಂದು ಜೋಡಿ ಬಿಳಿ ಶಾರ್ಟ್‌ನಲ್ಲಿ ಮಿಂಚಿದ್ದಾರೆ.
ಸಮುದ್ರ ತೀರದಲ್ಲಿ ತುಂಡು ಬಟ್ಟೆತೊಟ್ಟು ಸೂರ್ಯನಿಗೆ ಮೈವೊಡ್ಡಿರುವ ಚೆಲುವೆ ಅಂದ ಬೆರಗುಗೊಳಿಸುವಂತಿದೆ.
ಪೂಜಾ ಹೆಗ್ಡೆ ಅಲಾ ವೈಕುಂಟಪುರಮುಲೋ ಸಿನಿಮಾದ ಮೂಲಕ ಸೌತ್ ಪ್ರೇಕ್ಷಕರಿಗೆ ಇಷ್ಟವಾದರು.
33 ವರ್ಷದ ಪೂಜಾ 13 ಅಕ್ಟೊಬರ್ 1990 ರಂದು ಜನಿಸಿದರು.
ತಮಿಳು ಮುಗಮೋಡಿ ಸಿನಿಮಾದ ಮೂಲಕ ಪೂಜಾ ಚಿತ್ರರಂಗಕ್ಕೆ ಕಾಲಿಟ್ಟರು.
ಪೂಜಾ ಹೆಗ್ಡೆ ಪೋಷಕರು ಮೂಲತಃ ಉಡುಪಿಯವರಾಗಿದ್ದಾರೆ.