Pooja Hegde: ಸೀರೆಯುಟ್ಟು ನೋಡುಗರ ಮನಸೂರೆಗೊಳಿಸಿದ ಪೂಜಾ ಹೆಗ್ಡೆ

Published by: Chetana N Devarmani | May 02, 2023

ಪೂಜಾ ಹೆಗ್ಡೆ

ಕಿತ್ತಳೆ ಬಣ್ಣದ ಕಾಂಜೀವರಂ ಸೀರೆಯಲ್ಲಿ ಪೂಜಾ ಹೆಗ್ಡೆ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

Published by: Chetana N Devarmani | May 02, 2023

ಪೂಜಾ ಹೆಗ್ಡೆ

ನಟಿ ಸೀರೆಯನ್ನು ಗೋಲ್ಡನ್ ಕಸೂತಿಯೊಂದಿಗೆ ಅಲಂಕರಿಸಿದ ಬ್ಲೌಸ್‌ನೊಂದಿಗೆ ಧರಿಸಿದ್ದಾರೆ.

Published by: Chetana N Devarmani | May 02, 2023

ಪೂಜಾ ಹೆಗ್ಡೆ

ಈ ಸೀರೆ ಜೊತೆ ಉದ್ದನೆಯ ಜಡೆ ಹೆಣೆದುಕೊಂಡಿದ್ದಾರೆ.

Published by: Chetana N Devarmani | May 02, 2023

ಪೂಜಾ ಹೆಗ್ಡೆ

ಹಸಿರು ಬಣ್ಣದ ಹವಳದ ಜುವೆಲರಿಯನ್ನು ಇದಕ್ಕೆ ಮ್ಯಾಚ್‌ ಮಾಡಿದ್ದಾರೆ.

Published by: Chetana N Devarmani | May 02, 2023

ಪೂಜಾ ಹೆಗ್ಡೆ

ಒಟ್ಟಾರೆ ದೇವಲೋಕದ ಅಪ್ಸರೆಯಂತೆ ಪೂಜಾ ಹೆಗ್ಡೆ ಈ ಸೀರೆಯಲ್ಲಿ ಮಿಂಚಿದ್ದಾರೆ.

Published by: Chetana N Devarmani | May 02, 2023

ಪೂಜಾ ಹೆಗ್ಡೆ

ಇತ್ತೀಚೆಗೆ ಪೂಜಾ ಹೆಗ್ಡೆ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ರಿಲೀಸ್‌ ಆಯ್ತು.

Published by: Chetana N Devarmani | May 02, 2023

ಪೂಜಾ ಹೆಗ್ಡೆ

ಚಿತ್ರದ ಬಿಡುಗಡೆಯ ನಂತರ ಪೂಜಾ ಹೆಗ್ಡೆ ತನ್ನ ತವರೂರಾದ ಮಂಗಳೂರಿಗೆ ಭೇಟಿ ನೀಡಿದ್ದರು.

Published by: Chetana N Devarmani | May 02, 2023

VIEW ALL

Read Next Story