ಪೂಜಾ ಹೆಗ್ಡೆ ಚೂಡಿ ಲುಕ್ ಗೆ ಫ್ಯಾನ್ಸ್ ಫಿದಾ
ಸಮಯ ಸಿಕ್ಕಾಗ ಪೂಜಾ ಹೆಗ್ಡೆ ಅವರು ಆಗಾಗ ಮಂಗಳೂರಿಗೆ ಬರುತ್ತಾರೆ.
ಹೆಬ್ಬಲಸು (ಹಲಸಿನ ರೀತಿಯಲ್ಲೇ ಇರುವ ಹಣ್ಣು) ಹಿಡಿದು ಪೋಸ್ ನೀಡಿದ ಹಾಟ್ ನಟಿ
ಸ್ಯಾರಿ ಉಟ್ಟು ಮಲ್ಲಿಗೆ ಇಟ್ಟು ನಟಿ ಫೋಸ್‌ಗೆ ಅಭಿಮಾನಿಗಳ ದಿಲ್ ಖುಷ್
ಬಹುಭಾಷಾ ನಟಿಯಾಗಿರುವ ಇವರು ತೆಲುಗು ತಮಿಳು, ಹಿಂದಿ ಸೇರಿದಂತೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬ್ಯೂಸಿಯಾಗಿರುವ ಕರವಾಳಿ ಹುಡುಗಿ