ಪೂಜಾ ಹೆಗ್ಡೆ ತೆಲುಗು ಮತ್ತು ಹಿಂದಿ ಚಿತ್ರರಂಗದಿಂದ ಗುರುತಿಸಿಕೊಂಡವರು.
2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.
ಇವರಿಗೆ ಬಿಗ್ ಬ್ರೇಕ್ ನೀಡಿದ ಚಿತ್ರ 2014 ರಲ್ಲಿ ತೆರೆಕಂಡ `ಒಕ ಲೈಲಾ ಕೋಸಂ' ಎಂಬ ತೆಲಗು ಚಿತ್ರ.
ಈ ಚಿತ್ರದ ನಂತರ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆದ ಪೂಜಾ `ದುವ್ವಾಡ ಜಗನ್ನಾಥಂ', ಅರವಿಂದ ಸಮೇತ' `ಮಹರ್ಷಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ನಟಿ ಇದೀಗ ಸಿಲ್ವರ್ ಕಲರ್ ಕಟೌಟ್ ಡ್ರೆಸ್‌ನ್ನು ಧರಿಸಿ ಹಾಟ್ ಆಗಿ ಲುಕ್ ಕೊಟ್ಟಿದ್ದಾರೆ.