Poonam Bajwa

ನಟಿ ಪೂನಂ ಬಾಜ್ವಾ ತನ್ನ ಬೋಲ್ಡ್ ಫೋಟೋ ಶೂಟ್‌ಗಳಿಂದ ಅಲೆಗಳನ್ನು ಎಬ್ಬಿಸುತ್ತಿದ್ದಾರೆ.

Krishna N K
Dec 02,2023

Poonam Bajwa pics

ಸತತ ಹಾಟ್ ಚಿತ್ರಗಳ ಮೂಲಕ ಹುಡುಗನಿಗೆ ನಿದ್ದೆಯಿಲ್ಲದಂತೆ ಮಾಡುತ್ತಿದ್ದಾರೆ.

Poonam Bajwa fans

ಪೂನಂ ಗ್ಲಾಮರ್ ಅವರ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಿದ್ದು, ಫೋಟೋಸ್‌ ವೈರಲ್‌ ಆಗುತ್ತಿವೆ.

Poonam Bajwa in bikini

ಇತ್ತೀಚಿಗೆ ಈಜುಡುಗೆ ತೊಟ್ಟು ಕ್ಯಾಮರಾಗೆ ಅದ್ಭುತವಾಗಿ ಪೋಸ್‌ ನೀಡಿದ ಸುಂದರಿಯ ಚಿತ್ರಗಳು ನೆಟ್ಟಿಗರಿಗೆ ಇಷ್ಟವಾಗಿವೆ.

Tangigagi movie

ಮುಂಬೈ ಬ್ಯೂಟಿ ಪೂನಂ ಬಾಜ್ವಾ ತಂಗಿಗಾಗಿ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.

Actress Poonam Bajwa

ಒಂದು ಕಾಲದಲ್ಲಿ ಸ್ಟಾರ್‌ ನಟಿಯಾಗಿ ಮಿಂಚಿದ್ದ ಸುಂದರಿ ಇದೀಗ ಅವಕಾಶ ವಂಚಿತರಾಗಿದ್ದಾರೆ.

Poonam Bajwa hot pics

ಸಿನಿಮಾಗಳ ಅಪ್‌ಡೇಟ್ ನಲ್ಲಿ ಕೊಂಚ ಹಿಂದೆ ಬಿದ್ದಿದ್ದರೂ ಹಾಟ್ ಫೋಟೋಗಳಿಂದ ಸಂಚಲನ ಮೂಡಿಸುತ್ತಿದ್ದಾರೆ.

Poonam Bajwa photoshoot

ಆಗಾಗ ಬ್ಯಾಕ್ ಟು ಬ್ಯಾಕ್ ಫೋಟೋ ಶೂಟ್‌ಗಳೊಂದಿಗೆ ಸುದ್ದಿಯಲ್ಲಿರುತ್ತಾರೆ ಪೂನಂ ಬಾಜ್ವಾ.

Poonam Bajwa hot look

ಸಧ್ಯ ನೀಲಿ ಸ್ವಿಮ್ಮಿಂಗ್ ಸೂಟ್‌ನಲ್ಲಿರುವ ಸುಂದರಿ ಪೂನಂ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Poonam Bajwa instagram

ಪೂನಂ ಬಾಜ್ವಾ ಇನ್‌ಸ್ಟಾಗ್ರಾಮ್‌ನಲ್ಲಿ 3.6 ಮಿಲಿಯನ್‌ ಅನುಯಾಯಿಗಳನ್ನು ಹೊಂದಿದ್ದಾರೆ.

VIEW ALL

Read Next Story