ಪೂನಮ್ ಪಾಂಡೆ ಬಾಲಿವುಡ್ ನಟಿ ಮತ್ತು ಮಾಡೆಲ್.

Zee Kannada News Desk
May 13,2023


ಕನ್ನಡದಲ್ಲಿ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿ ರಾಜೇಶ್ ರ `ಲವ್ ಇಸ್ ಪಾಯಸನ್' ಎಂಬ ಚಿತ್ರದ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ.


ಬೋಲ್ಡ್‌ ಪೋಟೋಗಳಿಗೆ ಜನಪ್ರಿಯವಾಗಿರುವ ನಟಿ ಇವರು.


ಇವರ ಸಖತ್‌ ಹಾಟ್‌ ಪೋಟೋಗಳಿಂದ ಸೋಷಿಯಲ್‌ ಮಿಡಿಯಾಗಳಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಆಗಿರುತ್ತೆ


ಇದೀಗ ನಟಿ ಬ್ರಾಲೆಸ್‌ ಬ್ಲೇಜರ್‌ ಧರಿಸಿ ಹಾಟ್‌ ಲುಕ್‌ ಕೊಟ್ಟಿದ್ದಾರೆ.

VIEW ALL

Read Next Story