Pranitha Subhash: ಟ್ರಾನ್ಸ್‌ಫರೆಂಟ್‌ ಸೀರೆಯಲ್ಲಿ ಪ್ರಣೀತಾ! ಪೋಟೋಸ್‌ ವೈರಲ್‌

Savita M B
Feb 09,2024


ಪ್ರಣೀತಾ 2021 ರಲ್ಲಿ ವಿವಾಹವಾಗಿ.. ಚಲನಚಿತ್ರಗಳಿಗೆ ಪೂರ್ಣವಿರಾಮ ಹಾಕಿದರು.


ಬೆಂಗಳೂರಿನ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ.


ಇತ್ತೀಚೆಗಷ್ಟೇ ಪ್ರಣೀತಾ ಕೂಡ ಒಂದು ಮಗುವಿನ ತಾಯಿಯಾಗಿದ್ದರು.


ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಪ್ರಣೀತಾ


ಪ್ರಣೀತಾ ಮದುವೆಯ ನಂತರವೂ ನೆಟ್ಟಿಗರಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ.


ಈ ನಡುವೆ ಪ್ರಣೀತಾ ಎರಡನೇ ಇನ್ನಿಂಗ್ಸ್ ಆರಂಭಿಸಲು ರೆಡಿಯಾಗಿದ್ದಾರೆಯೇ ಎಂಬ ಪ್ರಚಾರವೂ ಶುರುವಾಗಿದೆ.


ಹಾಗಾಗಿಯೇ ಇದೀಗ ಹಾಟ್ ಶೋ ಶುರುವಾಗಿದೆ ಎಂಬ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

VIEW ALL

Read Next Story