ಅಂಬಾನಿ ತಮ್ಮ ಐಷಾರಾಮಿ ಮನೆ 'ಆಂಟಿಲಿಯಾ'ದಲ್ಲಿ ಭವ್ಯ ಸಮಾರಂಭವನ್ನು ಆಯೋಜಿಸಿದ್ದರು
ರಾಧಿಕಾ ಮರ್ಚೆಂಟ್ ಅವರ ಮಿನಿ ಕೆಲ್ಲಿ ಬ್ಯಾಗ್ ಬೆಲೆ ಅಂದಾಜು ರೂ.1.64 ಕೋಟಿ
ಮಿನಿ ಆರ್ಮ್ ಕ್ಯಾಂಡಿ ಎಲ್ಲರ ಗಮನ ಸೆಳೆದಿತ್ತು.
ಆಕೆ ಹಿಡಿದಿದ್ದ ಬ್ಯಾಗ್ ಬೆಲೆ 2 BHK ಫ್ಲಾಟ್‌ನಷ್ಟು ಎಂದು ಹೇಳಬಹದು
ಕಾರ್ಯಕ್ರಮದ ವೇಳೆ ಶ್ರೀಕೃಷ್ಣ ಹಾಗೂ ಗಣೇಶ ಪೂಜೆ ನೆರೆವೇರಿಸಲಾಯಿತು.
ನಿಶ್ಚಿತಾರ್ಥದ ಆಚರಣೆಗಳು ಪ್ರಾಚೀನ ಗುಜರಾತಿ ಸಂಪ್ರದಾಯಗಳಾದ 'ಗೋಲ್ ಧನ' ಮತ್ತು 'ಚುನ್ರಿ ವಿಧಿ'ಯೊಂದಿಗೆ ಪ್ರಾರಂಭವಾಯಿತು.