Priya Prakash: ವೈಟ್‌ ಡ್ರೆಸ್‌ನಲ್ಲಿ ಮಾಲಿವುಡ್ ಪ್ರಿನ್ಸೆಸ್‌ ಪ್ರಿಯಾ.. ಫೋಟೋಸ್‌ ವೈರಲ್‌

Savita M B
Dec 16,2023


ಓರು ಅದಾರ್‌ ಲವ್ ಚಿತ್ರದಲ್ಲಿ ಸಂಚಲನ ಸೃಷ್ಟಿಸಿದ ಪ್ರಿಯಾ ವಾರಿಯರ್


ಕೇವಲ ಒಂದೇ ಒಂದು ಕಣ್ಸನ್ನೆ ದೃಶ್ಯದಿಂದ ಪಡ್ಡೆ ಹುಡುಗರ ಹೃದಯವನ್ನೇ ಕದ್ದ ಚೆಲುವೆ


ಆದರೆ ಈ ಚಿತ್ರದ ನಂತರ ಪ್ರಿಯಾ ವಾರಿಯರ್ ಗೆ ಯಾವುದೇ ಯಶಸ್ಸು ಸಿಗಲಿಲ್ಲ.


ಇನ್ನೂ ಸಿನಿಮಾಗಳನ್ನು ಹೊರತುಪಡಿಸಿ ನಟಿ ಸೋಷಿಯಲ್‌ ಮಿಡಿಯಾದಲ್ಲಿಯೂ ಹಾಟ್‌ ಆಗಿ ಅಬ್ಬರಿಸುತ್ತಿದ್ದಾರೆ


ಒರು ಆಧಾರ್ ಲವ್ ನಂತರ, ಪ್ರಿಯಾ ವಾರಿಯರ್ ಕೆಲವು ಚಿತ್ರಗಳಲ್ಲಿ ನಟಿಸಿದರೂ ಯಾವುದೂ ಯಶಸ್ವಿಯಾಗಲಿಲ್ಲ.


ಪ್ರಿಯಾ ವಾರಿಯರ್ ಅವರ ಇತ್ತೀಚಿನ ತೆಲುಗು ಚಿತ್ರ ಇಷ್ಕ್..


ಪ್ರಿಯಾ ವಾರಿಯರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್‌ ಆಗಿರುತ್ತಾರೆ

VIEW ALL

Read Next Story