Priya Varrier

'ಬ್ರೋ' ಸಿನಿಮಾ ನಾಯಕಿ ಪ್ರಿಯಾ ವಾರಿಯರ್ ಸಿನಿಮಾ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದಾರೆ.

BRO

ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಅಭಿನಯದ ಸಿನಿಮಾ 'ಬ್ರೋ'ದಲ್ಲಿ ಈ ಮಲ್ಲು ನಟಿ ನಟಿಸಿದ್ದರು.

Mallu girl

ಸಧ್ಯ ಈ ಮಲಯಾಳಿ ಮುದ್ದು ಚೆಲುವೆ ನ್ಯೂ ಫೋಟೋಸ್‌ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ.

Priya new look

ಇತ್ತೀಚಿನ ಫೋಟೋಗಳಲ್ಲಿ ಪ್ರಿಯಾ ವಾರಿಯರ್‌ ಚೂಡಿದಾರ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Priya photos

ಎದೆ ಮೇಲಿನ ಹಚ್ಚೆ ಕಾಣುವಂತೆ ಬಟ್ಟೆ ತೊಟ್ಟಿರುವ ಸುಂದರಿ ಸೌಂದರ್ಯ ಉಸಿರುಗಟ್ಟಿಸುವಂತಿದೆ.

Priya Saree pic

ಅಲ್ಲದೆ ಬಿಳಿ ಸೀರೆಯಲ್ಲಿಯೂ ಮಿಂಚಿರುವ ನಟಿಯ ಫೋಟೋಸ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

Priya fans

ಪ್ರಿಯಾ ಫೋಟೋಸ್‌ ನೋಡಿದ ನೆಟ್ಟಿಗರು ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ತೋರಿಸುತ್ತಿದ್ದಾರೆ.

Priya movies

ನಟಿ ಪ್ರಿಯಾ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಹಲವಾರು ಭಾಷೆಯ ಸಿನಿಮಾದಲ್ಲಿ ನಟಿಸಿದ್ದಾರೆ.

Priya varrier films

ಹಿಂದಿಯಲ್ಲಿ '3 ಮಂಕೀಸ್', 'ಲವ್ ಹ್ಯಾಕರ್ಸ್', 'ಶ್ರೀದೇವಿ ಬಾಂಗ್ಲಾ', 'ಯಾರಿಯನ್ 2' ಮತ್ತು ಕನ್ನಡದಲ್ಲಿ 'ವಿಷ್ಣು ಪ್ರಿಯಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

VIEW ALL

Read Next Story