ನಟಿ ಪ್ರಿಯಾ ವಾರಿಯರ್ ತಮ್ಮ ನ್ಯೂ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.
ದೀಪಾವಳಿ ಹಬ್ಬಕ್ಕೆ ಪ್ರಿಯಾ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪ್ಯಾನ್ಸ್‌ಗೆ ತುಂಬಾ ಇಷ್ಟವಾಗಿವೆ.
ಉದ್ದನೆಯ ಸ್ಕರ್ಟ್ ಮತ್ತು ಕುಪ್ಪಸ ತೊಟ್ಟಿರುವ ಸುಂದರಿ ವಿಭಿನ್ನ ಆಕರ್ಷಕ ಬಳೆಗಳನ್ನು ಮತ್ತು ಇತರ ಆಭರಣಗಳನ್ನು ಧರಿಸಿದ್ದಾರೆ.
ಪ್ರಿಯಾ ವಾರಿಯರ್ ಉಡುಪು ಪ್ರಾಚೀನ ಮತ್ತು ಸಾಂಪ್ರದಾಯಿಕ ಶೈಲಿಯ ಸಂಯೋಜನೆಯಾಗಿದೆ.
ಪ್ರಿಯಾ ವಾರಿಯರ್ ಮಲಯಾಳಂ ‘ಒರು ಅಡಾರ್ ಲವ್’ ಚಿತ್ರದ ಮೂಲಕ ಖ್ಯಾತಿ ಗಳಿಸಿದರು.
ಪ್ರಿಯಾ ವಾರಿಯರ್ ಇತ್ತೀಚೆಗೆ ಮಲಯಾಳಂ ಸಿನಿಮಾ ‘ಘವಾ’ ಚಿತ್ರದಲ್ಲಿ ನಟಿಸಿದ್ದರು.
ಪವನ್ ಕಲ್ಯಾಣ್ ನಟನೆಯ ಬ್ರೋ ಸಿನಿಮಾದಲ್ಲಿಯೂ ಸಹ ಕಾಣಿಸಿಕೊಂಡಿದ್ದರು.
ಪ್ರಿಯಾ ಸೌತ್ ಭಾಷೆಯ ಎಲ್ಲಾ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ವಿಷ್ಣು ಪ್ರಿಯಾ ಸಿನಿಮಾದಲ್ಲಿ ನಟಿಸಿದ್ದಾರೆ.