Priya Prakash: ವಿದೇಶದಲ್ಲಿ ವಿಂಕ್ ಗರ್ಲ್ ಪ್ರಿಯಾ.. ಲೆಟೇಸ್ಟ್‌ ಪೋಟೋಸ್‌ ಇಲ್ಲಿವೆ!

Published by: Savita M B | Jan 17, 2024

ಮಲಯಾಳಿ ಸುಂದರಿ ಪ್ರಿಯಾ ವಾರಿಯರ್

Published by: Savita M B | Jan 17, 2024

ಈಕೆ ತಮ್ಮ ಒಂದೇ ಕಣ್ಣಿನ ದೃಶ್ಯದಿಂದ ದೇಶದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾಳೆ.

Published by: Savita M B | Jan 17, 2024

ಪ್ರಿಯಾ ನಟಿಸಿದ 'Oru Adaar Love (ಒರು ಆಡಾರ್ ಲವ್)' ಬಾಕ್ಸ್ ಆಫೀಸ್ ನಲ್ಲಿ ವಿಫಲವಾಯಿತು.

Published by: Savita M B | Jan 17, 2024

ವಿಂಕ್ ಗರ್ಲ್ ಎಂದು ಕರೆಯಲ್ಪಡುವ ಈ ಕೇರಳದ ಕುಟ್ಟಿ... ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ನೃತ್ಯ ಕಲಿತಿದ್ದಾಳೆ.

Published by: Savita M B | Jan 17, 2024

ಬೆಳ್ಳಿತೆರೆಯಲ್ಲಿ ಬೆಳಕು ಚೆಲ್ಲುವ ಆಶಯದೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ ವಾರಿಯರ್

Published by: Savita M B | Jan 17, 2024

ಸಾಮಾಜಿಕ ಜಾಲತಾಣದಲ್ಲಿ 7.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

Published by: Savita M B | Jan 17, 2024

ಸದ್ಯ ಈ ನಟಿಗೆ ಹೆಚ್ಚು ಅವಕಾಶಗಳು ಬಂದಿಲ್ಲ.. ಇದರಿಂದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿದ್ದಾರೆ

Published by: Savita M B | Jan 17, 2024

VIEW ALL

Read Next Story