ಸೌತ್ ಬೆಡಗಿ ಪ್ರಿಯಾ ವಾರಿಯರ್ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.
ಪ್ರಿಯಾ ಅರ್ಧ ಸಾಂಪ್ರದಾಯಿಕ ಅರ್ಧ ಮಾಡರ್ನ್ ಲುಕ್‌ನಲ್ಲಿ ಮಿನುಗುವ ಉಡುಗೆಯಲ್ಲಿ ರಾಕ್ ಮಾಡಿದ್ದಾರೆ.
ಈ ಆಧುನಿಕ ಮೋನಾಲಿಸಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ತನ್ನ ಹೊಸ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಕಟ್ ಬ್ಲೌಸ್ ಧರಿಸಿದ್ದಕ್ಕೆ ಸದ್ಯ ನೆಟಿಜನ್‌ಗಳು ಟ್ರೋಲ್ ಮಾಡುತ್ತಿದ್ದಾರೆ.
ಸಿನಿಮಾಗಳಿಗಿಂತ ಫೋಟೋ ಶೂಟ್ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ ಪ್ರಿಯಾ
ಇತ್ತೀಚೆಗೆ ಮಲಯಾಳಂ ಲುಕ್‌ನಲ್ಲಿ ಪ್ರಿಯಾ ಫೋಟೋ ಶೂಟ್ ಕೂಡ ಎಲ್ಲರ ಗಮನ ಸೆಳೆದಿದೆ.
ಕೇರಳದ ಸಾಂಪ್ರದಾಯಿಕ ಸೀರೆಯಲ್ಲಿ ಪ್ರಿಯಾ ವಾರಿಯರ್ ನೀರಿನಲ್ಲಿ ಕೂಲ್ ಫೋಟೋ ಶೂಟ್ ಮಾಡಿಸಿದ್ದರು
ಸದ್ಯ ಪಿಯಾ ಕಟ್ ಬ್ಲೌಸ್ ಧರಿಸಿ ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದಾರೆ.